We are working on language stuff, please wait it will come in future

Okay

ನಿಮ್ಮ ಮತ್ತು ನಿಮ್ಮ ಮಗುವಿಗೆ ವೈಯಕ್ತಿಕಗೊಳಿಸಿದ ಶಿಫಾರಸುಗಳನ್ನು ಸ್ವೀಕರಿಸಿ.

ಏಕೆ ,ಹೇಗೆ ಮತ್ತು ಏನು

ಶಿಕ್ಷಣ ಪ್ರತಿಯೊಂದು ಮಗುವಿನ ಹಕ್ಕು.ನಾವು ತಂತ್ರಜ್ಞಾನವನ್ನು ಬಳಸಿಕೊಂಡು ಜನಸಾಮಾನ್ಯರನ್ನು ತಲುಪಬಹುದು ಮತ್ತು ಬಾಲ್ಯದ ಶಿಕ್ಷಣ ವ್ಯವಸ್ಥೆಯನ್ನು ಬದಲಿಸಬಹುದು.ಬಾಲ್ಯದ ಶಿಕ್ಷಣದಲ್ಲಿ ಉತ್ತಮವಾಗಿ ಸಂಶೋಧನೆಗೊಂಡ ಸಾಧನಗಳು ಮತ್ತು ಸಂಪನ್ಮೂಲಗಳಿಂದ ಪಾಲಕರು ಮತ್ತು ಶಿಕ್ಷಕರನ್ನು ಬಲಪಡಿಸಬೇಕೆಂಬುದೇ ನಮ್ಮ ಉದ್ದೇಶ.

Follow Us :

ಆಲ್ ಅಬೌಟ್ ಚೈಲ್ಡ್ ನಿಂದ ವಿಶೇಷವಾಗಿ ಆಯ್ದ ಸಂಪನ್ಮೂಲಗಳು

ನಿಮಗಿದು ಗೊತ್ತೆ?

ಭಾರತದಲ್ಲಿ 2 ರಿಂದ 5 ವರ್ಷದೊಳಗಿನ 10.5 ಕೋಟಿ ಮಕ್ಕಳಿದ್ದಾರೆ .ಆದರೆ ಅವರಲ್ಲಿ 4 ಕೋಟಿ ಮಕ್ಕಳಿಗೆ ಸರಿಯಾದ ಬಾಲ್ಯದ ಶಿಕ್ಷಣ ಸಿಗುತ್ತಿಲ್ಲ.

Fact

ಒಂದು ಮಗುವಿನ 60% ಮೆದುಳಿನ ವಿಕಾಸ 6 ವರ್ಷದ ಒಳಗಾಗಿ ಆಗುತ್ತದೆ.

ಒಂದು ಮಗುವಿಗೆ ‌ಮಾತನಾಡಲು ಬರುವುದಕ್ಕಿಂತ ಮೊದಲೇ ಅದು ಒಬ್ಬ ವಯಸ್ಕನು ಏನು ಹೇಳುತ್ತಿದ್ದಾನೆ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತದೆ.

ಸಾಮಾನ್ಯವಾಗಿ ಒಂದು 4 ವರ್ಷದ ಮಗುವು ದಿನಕ್ಕೆ‌400 ಪ್ರಶ್ನೆಗಳನ್ನು ಕೇಳುತ್ತದೆ.

ಒಂದು 2 ವರ್ಷದ ಮಗುವು ಪ್ರತಿದಿನ ಕನಿಷ್ಟ 5 ಹೊಸ ಶಬ್ದಗಳನ್ನು ತನ್ನ ಶಬ್ದಕೋಶಕ್ಕೆ ಸೇರಿಸಿಕೊಳ್ಳುತ್ತದೆ.

ನಿಮಗೆ ನಮ್ಮಿಂದ ಹೇಗೆ ಅನುಕೂಲವಾಗುತ್ತದೆ ?

ಮಕ್ಕಳನ್ನು ಬೆಳೆಸುವ ಬಗೆಗಿನ ಎಲ್ಲಾ ಪ್ರಶ್ನೆಗಳಿಗೂ ಒಂದೇ ಕಡೆಯಲ್ಲಿ‌ಉತ್ತರ.

ಬಾಲ್ಯ ಶಿಕ್ಷಣವನ್ನು ಸಮರ್ಥವಾಗಿ ನಿರ್ವಹಿಸಲು ಸಮಗ್ರವಾದ ಸಂಪನ್ಮೂಲಗಳು

ಮಕ್ಕಳಿಗೆ ಕಲಿಯವಾಗ ಉಂಟಾಗುತ್ತಿರುವ ತೊಂದರೆಗಳನ್ನು ಪತ್ತೆಹಚ್ಚುವುದು ಮತ್ತು ಅವರ ಬಾಲ್ಯ ಶಿಕ್ಷಣವನ್ನು ಉತ್ತಮಪಡಿಸಲು ಪರಿಣಾಮಕಾರಿಯಾಗಿ ದುಡಿಯುವುದು.

ಜನರು ಏನು ಹೇಳುತ್ತಿದ್ದಾರೆ?

I am glad that I chose to adopt the simple strategies and techniques that Rupa taught, with my daughter who was showing early signs of learning difficulties. Rupa’s approach has helped my daughter integrate into school smoothly both socially and academically.

Shikha

As a mom of a 2-year-old toddler, I find the articles and videos very useful. I am glad that I have found all the required resources in one place. Thank you, keep the good work going!

ಐಶ್ವರ್ಯಾ

ತಜ್ಞರಿಂದ ನೇರವಾಗಿ ಸಲಹೆಗಳು

Rupa Sharath

ರೂಪಾ ಶರತ್

ಸೋಮವಾರ ಜೂನ್ 17
2:00 PM - 4:00 PM IST

ಹೆಚ್ಚು ಬಾರಿ ಕೇಳಲಾದ ಪ್ರಶ್ನೆಗಳು