We are working on language stuff, please wait it will come in future

Okay

ಆಲ್ ಅಬೌಟ್ ಚೈಲ್ಡ್

ಆಲ್ ಅಬೌಟ್ ಚೈಲ್ಡ್ ನಮ್ಮ ಸಾಮಾಜಿಕ ಕಳಕಳಿಯ ಪ್ರಾರಂಭವಾಗಿದೆ‌.ನಮ್ಮ ಉದ್ದೇಶವೇನೆಂದರೆ ಮಕ್ಕಳ ಬಾಲ್ಯದ ಶಿಕ್ಷಣ ವ್ಯವಸ್ಥೆಯನ್ನು ಬದಲಿಸಿ ಒಂದು ಉತ್ತಮ ವ್ಯವಸ್ಥೆಯನ್ನು ಜಾರಿಗೆ ತರುವುದು.ನಾವು ನಮ್ಮ ಜಾಲತಾಣದಲ್ಲಿ ಉತ್ತಮವಾಗಿ ಸಂಶೋಧಿಸಿದ ಮಾಹಿತಿ ಮತ್ತು ಸಂಪನ್ಮೂಲಗಳನ್ನು ಒದಗಿಸುತ್ತಿದ್ದೇವೆ.ನಾವು ಬದುಕುತ್ತಿರುವ ಸಮಾಜಕ್ಕೆ ನಮ್ಮ ಕಡೆಯಿಂದ ಒಂದು ಸಣ್ಣಕೊಡುಗೆಯಾಗಿದೆ.

ನಮ್ಮ ಗುರಿ

ಉತ್ತಮವಾದ ,ಸಂಶೋಧಿಸಲ್ಪಟ್ಟ ಮಾಹಿತಿ ಮತ್ತು ಸಂಪನ್ಮೂಲಗಳನ್ನು ಪೋಷಕರಿಗೆ ,ಶಿಕ್ಷಕರಿಗೆ ಮತ್ತು ವಿಶೇಷ ಶಿಕ್ಷಕರಿಗೆ ತಲುಪಿಸಿ ಮಕ್ಕಳಿಗೆ ಉತ್ತಮ ಬಾಲ್ಯದ ಶಿಕ್ಷಣ ದೊರಕಿಸಿಕೊಡುವುದೇ ನಮ್ಮ ಗುರಿ.

ನಮ್ಮ ದೃಷ್ಟಿಕೋನ

ಪ್ರಪಂಚದಲ್ಲಿನ ಅತ್ಯುತ್ತಮ ಸಾಧನಗಳ ಸಹಾಯದಿಂದ ಪಾಲಕರಿಗೆ ಶಿಕ್ಷಣ ನೀಡಿ ಆ ಮೂಲಕ ಮಗುವಿನ ಬಾಲ್ಯ ಶಿಕ್ಷಣ ವ್ಯವಸ್ಥೆಯನ್ನು ಬದಲಿಸಿ ಮಗುವಿಗೆ ಒಂದು ಉತ್ತಮ ಬಾಲ್ಯದ ಶಿಕ್ಷಣ ನೀಡುವುದು.

ನಮ್ಮ ಗುರಿ

ನಮ್ಮ ಗುರಿ ಭಾರತದಲ್ಲಿನ 2-5 ವರ್ಷದ 10.5 ಕೋಟಿ ಮಕ್ಕಳನ್ನು ಅವರ ಪಾಲಕರು ಮತ್ತು ಶಿಕ್ಷಕರ ಮುಖಾಂತರ ತಲುಪುವುದು.

ನಮ್ಮ ಸಾಮಾಜಿಕ ಕಾರ್ಯಗಳ ಮೌಲ್ಯಮಾಪನ

ನಾವು ನಮ್ಮ ಸಾಮಾಜಿಕ ಕಾರ್ಯಗಳಿಂದಾದ ಪ್ರಭಾವವನ್ನು ತಿಳಿಯಬಯಸುತ್ತೇವೆ.ನಾವು ನಮ್ಮ ಕೆಲಸಗಳಿಂದ ಬಂದ ಫಲಿತಾಂಶ ಮತ್ತು ಪರಿಣಾಮಗಳನ್ನು ಅಳೆಯಲು ಕೆಲವು ಮಾನದಂಡಗಳನ್ನು ರೂಪಿಸಿದ್ದೇವೆ.

ಬದಲಾವಣೆಯ ಸಿಧ್ದಾಂತ / ಪ್ರಭಾವ ಮಾರ್ಗದ ಚೌಕಟ್ಟಿನ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಇತ್ತೀಚಿನ ಪ್ರಭಾವಗಳ ಮೌಲ್ಯಮಾಪನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.

ಈ ಯೋಜನೆಯನ್ನು ಸೇರಬಯಸುವಿರೇ?

ಸ್ವಯಂ ಸೇವಕರಾಗಿ ನಮ್ಮನ್ನು ಸೇರಿ ಮತ್ತು ಇನ್ನೂ ಹೆಚ್ಚಿನ ಜೀವಗಳನ್ನು ಸೇರಲು ಸಹಾಯ ಮಾಡಿ.

ನಮ್ಮ ತಂಡ

Sharat

Rupa

Himani Verma

Vikas Tiwari

Raunak Hajela

ನೀವೂ ಕೊಡುಗೆ ನೀಡಲು ಬಯಸುತ್ತಿದ್ದೀರಾ?

ಪ್ರತಿ ಮಗುವಿನ ಜೀವನವನ್ನು ಸ್ಪರ್ಶಿಸುವ ನಮ್ಮ ಪ್ರಯಾಣದಲ್ಲಿ ನಮ್ಮೊಂದಿಗೆ ಸೇರಿಕೊಳ್ಳಿ.

ನಮ್ಮ ಜೊತೆ ಸಂಪರ್ಕದಲ್ಲಿರಿ

ನಾವೂ ಕೂಡಾ ನಿಮ್ಮ ಜೊತೆ ಸಂಪರ್ಕದಲ್ಲಿರಲು ಬಯಸುತ್ತೇವೆ.ನಮ್ಮ ಮಾಹಿತಿ ಮತ್ತು ಸಂಪನ್ಮೂಲವನ್ನು ಪಡೆಯಲು ಮೊದಲಿಗರಾಗಿ.ನಾವು ನಿಮ್ಮ ಅಭಿಪ್ರಾಯ ಪಡೆಯಲು ಕೃತಜ್ಞರಾಗಿರುತ್ತೇವೆ.