We are working on language stuff, please wait it will come in future

Okay

ನೀವಿಲ್ಲದೆ ನಾವಿಲ್ಲ, ನಾವೆಲ್ಲ ಜೊತೆಗೂಡಿದರೆ ಅಧ್ಭುತಗಳನ್ನು ಸೃಷ್ಟಿಸಬಹುದು!

ನಮ್ಮ ಮಾಹಿತಿ ಮತ್ತು ಸಂಪನ್ಮೂಲಗಳ ಸಹಾಯದಿಂದ ಪ್ರಪಂಚದಲ್ಲಿ ಬದಲಾವಣೆ ತರಲು ನಮಗೆ ನಿಮ್ಮಂತಹ ಜನರ ಅವಶ್ಯಕತೆ ಇದೆ.ನಿಮ್ಮ ಬಳಿ ಸಮಯ ಮತ್ತು ಅವಶ್ಯಕ ಕೌಶಲ್ಯಗಳಿವೆ ಎಂದಾದರೆ ನೀವು ನಮ್ಮ ಕನಸನ್ನು ಸಾಕಾರಗೊಳಿಸಲು ನೆರವಾಗಬಹುದು.ನಾವು ಮತ್ತು ನೀವು ಒಟ್ಟಾಗಿ ನಡೆದರೆ ನಾವು ಬದುಕುತ್ತಿರುವ ಸಮಾಜ ಮತ್ತು ಮಕ್ಕಳಲ್ಲಿ ಬಹುದೊಡ್ಡ ಬದಲಾವಣೆ ತರಬಹುದು.

ನಮ್ಮ ಮಾಹಿತಿಯನ್ನು ನಿಮ್ಮ ಸ್ಥಳೀಯ ಭಾಷೆಗೆ ಭಾಷಾಂತರಿಸಿ ಮತ್ತು ನಮ್ಮ ಸಂಪನ್ಮೂಲಗಳನ್ನು ಪ್ರಪಂಚದಾದ್ಯಂತ ಪಸರಿಸಲು ಸಹಾಯ ಮಾಡಿ.

ನಾವು ಪರಿಪೂರ್ಣವಾಗಿಲ್ಲ. ನಮ್ಮ ವಿಷಯವು ನಿಖರ, ಸಮಗ್ರ ಮತ್ತು ಹೆಚ್ಚು ಪ್ರಭಾವಶಾಲಿಯಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಮಗೆ ಸಹಾಯ ಮಾಡಿ.

ನಿಮ್ಮ ಸಮಯವನ್ನು ಸ್ವಯಂ ಸೇವಕರಾಗುವ ಮೂಲಕ ಬದಲಾವಣೆ ತರುವಲ್ಲಿ ಪ್ರಮುಖ ಪಾತ್ರವಹಿಸಿ.

ನಮ್ಮ ಮಾಹಿತಿ ಮತ್ತು ಸಂಪನ್ಮೂಲಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚುವುದರೊಂದಿಗೆ ಇನ್ನೂ ಹೆಚ್ಚಿನ ಜನರನ್ನು ತಲುಪಲು ಸಹಕರಿಸಿ‌.

ಪ್ರಪಂಚದಾದ್ಯಂತ ಹರಡಲು ನಮಗೆ ಸಹಕರಿಸಿ ಮತ್ತು ನಮ್ಮ ನವೀಕರಣಗಳನ್ನು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಿ

    We thank you for your interest in making a difference. We request you make some time and fill the below form and inform us the language you would like to translate.

    We thank you for your interest in making time to reviewing the content and making a difference. We request you to fill the below form for us tom understand your area of
    interest.

    We thank you for your interest in making time to volunteer for our common cause.
    Please let us know the time you are willing to spare in the below form for our review.