ಆತ್ಮೀಯ ಸ್ವಾಗತ. ಈ ವಿಭಾಗದಲ್ಲಿ ಒದಗಿಸಲಾದ ಸಂಪನ್ಮೂಲಗಳು ಮತ್ತು ಸಾಧನಗಳನ್ನು ನೀವು ಉಪಯುಕ್ತ ಮತ್ತು ಪರಿಣಾಮಕಾರಿಯಾಗಿ ಕಾಣುತ್ತೀರಿ ಎಂದು ಭಾವಿಸುತ್ತೇವೆ. ಸಂಪನ್ಮೂಲಗಳನ್ನು ಮತ್ತಷ್ಟು ಸುಧಾರಿಸಲು ಮತ್ತು ಹೆಚ್ಚು ಪರಿಣಾಮಕಾರಿಯಾಗಲು ನಿಮ್ಮ ಪ್ರತಿಕ್ರಿಯೆ ಸಹಾಯಕವಾಗಿರುತ್ತದೆ.
ಪಾಲಕರು ತಮ್ಮ ಮಕ್ಕಳಿಗೆ ಅತ್ಯತ್ತಮವಾದದ್ದನ್ನೇ ನೀಡಲು ಬಯಸುತ್ತಾರೆ ಎಂದು ನಮಗೆ ತಿಳಿದಿದೆ.ಈ ವಿಭಾಗದಲ್ಲಿ ನಾವು ಸಮಗ್ರ ಮಾಹಿತಿ ಮತ್ತು ಸಂಪನ್ಮೂಲಗಳನ್ನು ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ನೀಡಲಿದ್ದೇವೆ.ನಮ್ಮ ಮಾಹಿತಿ ಮತ್ತು ಸಂಪನ್ಮೂಲಗಳು ಅತ್ಯಂತ ಪರಿಣಾಮಕಾರಿ ಮತ್ತು ಸಹಾಯಕವಾಗಲಿದೆ ಎಂದು ಭಾವಿಸಿದ್ದೇವೆ.ನಾವು ನಮ್ಮ ಮಾಹಿತಿ ಮತ್ತು ಸಂಪನ್ಮೂಲಗಳನ್ನು ಇನ್ನೂ ಉತ್ತಮ ಪಡಿಸಲು ತುಂಬು ಹೃದಯದಿಂದ ನಿಮ್ಮ ಅಭಿಪ್ರಾಯ ಪಡೆಯಲು ಇಚ್ಛಿಸುತ್ತೇವೆ.
ನೀವು ಕಲಿಸುವುದು ನಿಮ್ಮ ಮಕ್ಕಳಿಗೆ ಪರಿಣಾಮಕಾರಿಯಾಗಿರಬೇಕು ಎಂಬ ಅರಿವು ನಮಗಿದೆ.ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಆ ಮೂಲಕ ಮಕ್ಕಳಲ್ಲಿ ಧನಾತ್ಮಕ ಬದಲಾವಣೆ ತರಲು ನಾವು ನಿಮಗೆ ಸಹಕರಿಸುತ್ತೇವೆ.ಇಂದಿನ ಮಕ್ಕಳೇ ನಾಳಿನ ಪ್ರಜೆಗಳು.ಮಾಹಿತಿ ಮತ್ತು ಸಂಪನ್ಮೂಲಗಳನ್ನು ಇನ್ನೂ ಉತ್ತಮಗೊಳಿಸಲು ನೀವು ನೀಡುವ ಸಲಹೆಗಳನ್ನು ಸದಾ ಸ್ವಾಗತಿಸುತ್ತೇವೆ.
ಈ ಸಂಸ್ಥೆಯ ಸಂಸ್ಥಾಪಕರೂ ಕೂಡಾ ವಿಶೇಷ ಶಿಕ್ಷಕರಾಗಿದ್ದಾರೆ. ಹಾಗಾಗಿ ಇದರಲ್ಲಿ ಬರುವ ಅಡೆತಡೆಗಳೇನು ಅನ್ನುವುದನ್ನು ಚೆನ್ನಾಗಿ ಅರಿತಿದ್ದಾರೆ.ನಾವು ಎಲ್ಲಾ ಮಾಹಿತಿಯನ್ನೂ ಒಂದೇ ಕಡೆ ಸಂಗ್ರಹಿಸಿ ಅದನ್ನು ಅತ್ಯುತ್ತಮವಾಗಿಸಲು ಪ್ರಯತ್ನ ಪಡುತ್ತಿದ್ದೇವೆ.ನಿಮಗೆ ಅವು ಸಹಾಯಕವಾಗಬಹುದು ಎಂಬುದು ನಮ್ನ ಅನಿಸಿಕೆ.ನಮ್ಮ ಮಾಹಿತಿ ಮತ್ತು ಸಾಧನಗಳನ್ನು ಉತ್ತಮಪಡಿಸಲು ನೀವು ನೀಡುವ ಅಭಿಪ್ರಾಯ ಮತ್ತು ಸಲಹೆಗೆ ತುಂಬಾ ಮನ್ನಣೆ ಇದೆ.